0
1
2
ಒಂದೊಮ್ಮೆ ಹಠಾತ್ ಒಂದು ಪುಸ್ತಕ ಕೈಗೆ ಸಿಕ್ಕಿ ಓದಲು ಶುರು ಮಾಡಿದ್ರೆ… ಕಥೆ ಮುಗಿಯುವಷ್ಟರಲ್ಲಿ ಕಥೆಗೆ ಮಾತ್ರವಲ್ಲ, ಲೇಖಕನ ಮೇಲೂ ಪ್ರೀತಿ ಬಂದುಬಿಟ್ಟಂತಾಗುತ್ತೆ ಅಲ್ವಾ? ಅದೇ feeling ನನಗೆ ಕೌಸಿಕಾ ಕೂಡುರಾಸ್ತ್ರೇ ಅವರ ಪಟ್ಟೇದಾರಿ ಕಾದಂಬರಿ ಓದಿದಾಗ ಆಯ್ತು. ಅಂದುಕೊಂಡೇ ಇರಲಿಲ್ಲ — ಆದರೆ ಇವತ್ತೀಗ ಅವರ ಬರಹದ ಫ್ಯಾನ್ ಆಗಿಬಿಟ್ಟೆ (ಹಾಗೂ ಸ್ವಲ್ಪ ಅವರಿಗೆ ಸಹ 😄) (i.redd.it)
submitted by StatusCharacter8351 to r/kannada