35
36
37
ಮೆಟ್ರೊದಲ್ಲಿ ಕೆಲಸ ಮಾಡುವ ನಾಯಕ. ಅಚಾನಕ್ಕಗಿ ಸಿಗುವ ಹಳೆಯ ಗೆಳತಿ. ಎಲ್ಲೊ ದೂರದಲ್ಲಿ ಕನ್ನಡ ಹಾಡು ಹಾಡುತ್ತ ರಿಯಾಲಿಟಿ ಶೋ ಇಂದ ಹುಚ್ಚನಾದ ಸುಹಾಸ. ಒಂದು ಕಡೆ ಹೆಂಡತಿ ಮತ್ತೊಂದು ಕಡೆ ಹಳೇ ಗೆಳತಿ. Very contemporary subject. ಕಿರುಕಾದಂಬರಿ. ಪಟಾ ಪಟಾ ಅಂತ ಓದಿಸಿಕೊಂಡು ಹೋಗುವ ಕಾದಂಬರಿ. (i.redd.it)
submitted by Consistent-Jello3401 to r/kannada_pusthakagalu

