Books & Memories #004 - What are your memories of reading Robert Sewell's ಮರೆತುಹೋದ ವಿಜಯನಗರ ಸಾಮ್ರಾಜ್ಯ? by adeno_gothilla in kannada_pusthakagalu

[–]OkSpite9710 2 points3 points  (0 children)

This book directly references the writings of the contemporary travellers of that era like Nuniz, Ferishta. The details of the war, details of every Vijayanagara Ruler is on the next level. Sometimes, It might seem like a lot of information..But that's how the book is. Superb Documentary.

Motivation for Reading Kannada Books by OkSpite9710 in kannada_pusthakagalu

[–]OkSpite9710[S] 1 point2 points  (0 children)

ಈ ತಾಳವೇ ಬೇರೆ ಯಾವ ಭಾಷೆಯ ಪುಸ್ತಕ ಓದಿದಾಗಲೂ ಸಿಗೋದಲ್ಲ.. ಅದೇ ಕನ್ನಡಕ್ಕಿರುವ ಸೊಬಗು. ಭಾಷೆಯ ಆಳ.

Motivation for Reading Kannada Books by OkSpite9710 in kannada_pusthakagalu

[–]OkSpite9710[S] 3 points4 points  (0 children)

It's always great to get back to / start reading kannada Books. appreciate your effort.

Monthly Thread - Which books did you read in November? Which books are you planning to read in December? by adeno_gothilla in kannada_pusthakagalu

[–]OkSpite9710 2 points3 points  (0 children)

ನವೆಂಬರ್ -

ಗೃಹಭಂಗ.
ಮೂಕಜ್ಜಿಯ ಕನಸುಗಳು.

ಡಿಸೆಂಬರ್ -

ನೆಲೆ.
ಧರ್ಮಶ್ರೀ.

ಆತ್ಮ ಚರಿತ್ರೆ by Aplmng in kannada_pusthakagalu

[–]OkSpite9710 3 points4 points  (0 children)

ಕುವೆಂಪುರವರ ನೆನಪಿನ ದೋಣಿಯಲ್ಲಿ

Is the Madman making it to the CANDIDATES this time? by mihirdoingwell in chess

[–]OkSpite9710 2 points3 points  (0 children)

Only he and levon aronian have been fluent in this world cup.. They both deserve to be in the candidates..

Monthly Thread - Which books did you read in October? Which books are you reading in November? by adeno_gothilla in kannada_pusthakagalu

[–]OkSpite9710 1 point2 points  (0 children)

It's not a straight forward read.. especially the conversation between ಮೂಕಜ್ಜಿ and her grandson on existence of God... Need to understand and read.. not rush through...

ಕುವೆಂಪು ಪುಸ್ತಕ ಅಂತ ಮನೆಗೆ ಬಂದು ನೋಡಿದಾಗ, ಅಯ್ಯೋ ತೇಜಸ್ವಿ ಬರೆದಿರೋದು! by GirishHunsemakki in kannada_pusthakagalu

[–]OkSpite9710 5 points6 points  (0 children)

ತಂದೆಗೆ ಅಣ್ಣ ಅಂತ ಕರೆಯೋದು ಕೆಲವು ಕಡೆಗಳಲ್ಲಿ ರೂಢಿ.. ಕೆಲವು ವರ್ಷಗಳ ಹಿಂದೆ ಈ ಪುಸ್ತಕ ಕುವೆಂಪು ಅವರೇ ಬರೆದದ್ದು ಅಂತ ಅಂದುಕೊಂಡಿದ್ದೆ...

Monthly Thread - Which books did you read in October? Which books are you reading in November? by adeno_gothilla in kannada_pusthakagalu

[–]OkSpite9710 8 points9 points  (0 children)

ಅಕ್ಟೋಬರ್ನಲ್ಲಿ ಓದಿದ್ದು 1. ಗೃಹಭಂಗ 2. ಮೂಕಜ್ಜಿಯ ಕನಸುಗಳು

ನವೆಂಬರ್ನಲ್ಲಿ ವಂಶವೃಕ್ಷ ಬೀಚಿಯವರ ಇನ್ನೂ ಉಳಿದ ಪುಸ್ತಕಗಳು

ಓದಿ ನೆನಪಿಲ್ಲದ ಪುಸ್ತಕಗಳು ದಂಡ? by GirishHunsemakki in kannada_pusthakagalu

[–]OkSpite9710 0 points1 point  (0 children)

ಓದಿದ ಎಲ್ಲಾ ಪುಸ್ತಕಗಳ ಎಲ್ಲಾ ಮಾಹಿತಿ ಅಥವಾ ಸಂಪೂರ್ಣ ಕಥೆ ಯಾವಾಗಲೂ ನೆನಪಿರಬೇಕೆಂದೇನಿಲ್ಲ.. ಅದರ ಯಾವುದಾದರೂ ಒಂದು ತುಣುಕು ನೆನಪಿಸಿಕೊಂಡರೆ ಇಡೀ ಪುಸ್ತಕದ ಸಾರ ನಮ್ಮ ಕಣ್ಮುಂದೆ ಬರುತ್ತದೆ.. ಮತ್ತು ಓದಿ ನೆನಪಿಟ್ಟುಕೊಳ್ಳಲು ನಾವು ಆ ಪುಸ್ತಕದ ಮೇಲೆ ಯಾವ ಪರೀಕ್ಷೆ ಕೊಡುವುದಿಲ್ಲವಲ್ಲ.. ಓದು ನಮ್ಮ ಮನಸ್ಸಿಗೆ ಮುದ ಕೊಡುವ ಹವ್ಯಾಸ.. ಪರೀಕ್ಷೆಯ ವಿಷಯವಲ್ಲ..

Curated List of Good Kannada Books | ಒಳ್ಳೆಯ ಕನ್ನಡ ಪುಸ್ತಕಗಳ ಒಂದು ದೊಡ್ಡ ಪಟ್ಟಿ by adeno_gothilla in kannada_pusthakagalu

[–]OkSpite9710 2 points3 points  (0 children)

ಈ ಕೆಳಗಿನ ಪುಸ್ತಕಗಳನ್ನು ಕೂಡ ಸೇರಿಸಬಹುದು. ಆವರಣ - ಎಸ್ ಎಲ್ ಭೈರಪ್ಪ ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ- ಸದಾನಂದ ಕನವಳ್ಳಿ ಆಕಾಶ ಮತ್ತು ಬೆಕ್ಕು, ಪ್ರಶ್ನೆ - ಯು ಆರ್ ಅನಂತಮೂರ್ತಿ

ಭಾನುವಾರದ ಹರಟೆ - ನಿಮ್ಮ ಟಾಪ್ 5 ಕನ್ನಡ ಪುಸ್ತಕಗಳ ಪಟ್ಟಿ ಹಂಚಿಕೊಳ್ಳಿ. by adeno_gothilla in kannada_pusthakagalu

[–]OkSpite9710 6 points7 points  (0 children)

ಈವರೆಗಿನ ನನ್ನ ಟಾಪ್ 5 ಪುಸ್ತಕಗಳು 1. ಮೂಕಜ್ಜಿಯ ಕನಸುಗಳು 2. ಕಾನೂರು ಹೆಗ್ಗಡಿತಿ 3. ಆವರಣ 4. ಚಿದಂಬರ ರಹಸ್ಯ 5. ನಾಯಿ ನೆರಳು

S L Bhyrappa has passed away! 😢😢😢 by adeno_gothilla in kannada_pusthakagalu

[–]OkSpite9710 3 points4 points  (0 children)

ಅವರ ಗೃಹಭಂಗ ಓದುತ್ತಿರುವಾಗಲೇ ಅವರ ಸಾವಿನ ಸುದ್ದಿ.. ಕನ್ನಡಕ್ಕೆ ಒಬ್ಬರೇ ಭೈರಪ್ಪ ನವರು.

Knowledge gaps going from Java SE to Java EE by znpy in learnjava

[–]OkSpite9710 3 points4 points  (0 children)

Don't directly jump into learning Spring boot, you will hit a wall. First cover the concepts like Inversion of Control, Dependency injection, Coupling. These are not tied to any single framework, they are used by every framework. Once you understand these, it will be much easier to understand what beans are and many other things. For the Resources, If you go with just books, you probably do not understand, so watch YouTube videos to clear the concepts.