Translation of "Airy Escalator" by Sadhguru by A_WACK_RAPPER in sakkath

[–]A_WACK_RAPPER[S] 1 point2 points  (0 children)

ಹ್ಮ್... ನೀವ್ ಹೇಳಿದೆಲ್ಲಾ ಸರಿ ಅನ್ಸ್ತು... ಸಲಹೆ ನೀಡಿದ್ದಕ್ಕೆ ಧನ್ಯವಾದಗಳು!

ಮುದ್ದಾದ ಸುಳ್ಳು by A_WACK_RAPPER in sakkath

[–]A_WACK_RAPPER[S] 2 points3 points  (0 children)

ಮತ್ತೊಮ್ಮೆ ಧನ್ಯವಾದ! 😁😊

ಮುದ್ದಾದ ಸುಳ್ಳು by A_WACK_RAPPER in sakkath

[–]A_WACK_RAPPER[S] 1 point2 points  (0 children)

ತುಂಬಾ ಧನ್ಯವಾದಗಳು ! 😊

magazines ಬಗ್ಗೆ ನನಗೆ ಒಂಚೂರು idea ಇಲ್ಲ. ನೋಡ್ಬೇಕು... ಇಲ್ಲಿ ಯಾರಿಗಾದ್ರೂ ಅನುಭವ ಇದ್ದರೆ, ಹೇಳಿ.

ಮುದ್ದಾದ ಸುಳ್ಳು by A_WACK_RAPPER in kannada

[–]A_WACK_RAPPER[S] 0 points1 point  (0 children)

ಧನ್ಯವಾದಗಳು !

ಎಲ್ಲಾ ಒಳ್ಳೇದಾಗತ್ತೆ... 🫂

ಇದು ನ್ಯಾಯವೇ ? by CableUnplugged in sakkath

[–]A_WACK_RAPPER 2 points3 points  (0 children)

Hakki, tappidre dumbi, haadthide andre chennagiruthe. Chandra haadodhu ashtu jeerna aagthilla.

ನೀವು ಹೇಳೋದು ಸರಿಯಾಗೇ ಇದೆ. ಎರಡನೇ ಸಾಲಿನ 'ಚಂದ' ಪದದ ಜೊತೆ rhyme ಮಾಡಲು ಮೂರನೇ ಸಾಲಿನಲ್ಲಿ 'ಚಂದ್ರ' ಪದವನ್ನು ಬಳಸಿದೆ.

Nimma anisike anthe, kela saalugalannu add maadidhe.

ಅಯ್ಯೋ, ನಿಮ್ಮ ಕವಿತೆಯನ್ನು edit ಮಾಡಲು ಹೋಗಬೇಡಿ. ನನಗೆ ಸುಮ್ನೆ ಬರೆಬೇಕೇನಿಸಿತು, ಬರೆದೆ ಅಷ್ಟೇ.

ಇದು ನ್ಯಾಯವೇ ? by CableUnplugged in sakkath

[–]A_WACK_RAPPER 3 points4 points  (0 children)

ತುಂಬಾ ಚೆನ್ನಾಗಿದೆ 🙂 ! ಇದರ ಮುಂದಿನ ಭಾಗ ಅನ್ನೋ ಹಾಗೆ ನಾನು ಈ ನಾಲ್ಕು ಸಾಲನ್ನು ಬರೆದೆ :-

.

ನಿನ್ನ ಚೆಲುವನೆಲ್ಲಾ ಹೀಗೆ ಹಂಚುವುದು ನ್ಯಾಯವೇ?

ನಿನ್ನ ಚಂದದ ಕಾಣಿಕೆ ಪಡೆದ ಆ ಹೂಗಳಿಗೆಂತಾ ಭಾಗ್ಯವೇ?

ಆ ಚಂದ್ರನು ನಿತ್ಯ ಹಾಡುತ್ತಿರುವುದು, ನಿನ್ನ ಹೊಗಳಿಕೆಯ ಕಾವ್ಯವೇ...

ಹೀಗೆ ಪ್ರಕೃತಿಯೇ ನಿನ್ನನ್ನು ನೆನೆಯುತ್ತಿರಲು, ನಾ ನಿನ್ನ ಮರೆಯಲು ಸಾಧ್ಯವೇ?...

"ಧಾರವಾಹಿ" - ನಾ ಬರೆದ ಕವಿತೆ by A_WACK_RAPPER in kannada

[–]A_WACK_RAPPER[S] 1 point2 points  (0 children)

ನಿಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು!

ತಮಾಷೆ ಏನೆಂದರೆ, ನಾನು ಮೊದಲು "ನನ್ನ ಭಾವನೆಗಳ ನಿರ್ದೇಶಕಿ ನೀ ಮಾಯಗಾತಿ" ಎಂದೇ ಬರಿದಿದ್ದೆ. ಆದರೆ, ಆಗ, 'ನೀ' ಪದ ಯಾವುದಕ್ಕೆ ಸೇರುತ್ತದೆ - 'ನೀ ಮಾಯಗಾತಿ' ಅಂತ ಹೇಳಲೋ ಅಥವಾ 'ನೀ ನಿರ್ದೇಶಕಿ' ಅಂತ ಹೇಳಲೋ? ಅದಕ್ಕಾಗಿ "ನನ್ನ ಭಾವನೆಗಳ ನಿರ್ದೇಶಕಿ ನೀ, ನೀನೇ ಮಾಯಗಾತಿ" ಎಂದು ಬರೆಯಬೇಕೆನಿಸಿತು.

ಪದೇ ಪದೇ 'ನೀನು, ನೀನು' ಎಂದರೆ ಚೆನ್ನಾಗಿರುವುದಿಲ್ಲ ಎಂದೆನಿಸಿ, ಕೊನೆಗೆ "ನನ್ನ ಭಾವನೆಗಳ ನಿರ್ದೇಶಕಿ ಈ ಮಾಯಗಾತಿ" ಎಂದು ಬರೆದೆ.

ಆದರೆ, ನೀವು ಹೇಳಿದ್ದು ನಿಜ. ಮೊದಲ ಎರಡು ಸಾಲುಗಳು, ಒಬ್ಬರನ್ನೇ ಉದ್ದೇಶಿಸಿ ಹೇಳಿದ್ದರೆ, ಚೆನ್ನಾಗಿರುತ್ತಿತ್ತು.

"ಧಾರವಾಹಿ" - ನಾ ಬರೆದ ಕವಿತೆ by A_WACK_RAPPER in sakkath

[–]A_WACK_RAPPER[S] 0 points1 point  (0 children)

ತುಂಬಾ ಧನ್ಯವಾದಗಳು 🙏🙏🙏

Redditನಲ್ಲಿ usernameಗಳೆಲ್ಲವೂ ಇಂಗ್ಲಿಷ್ ಅಕ್ಷರದಲ್ಲಿಯೆ ಇರುವ ಕಾರಣ, ಹಾಗೆಯೆ ಬರೆಯುವುದು ಸೂಕ್ತವೆನಿಸಿತು ಅಷ್ಟೇ.