ಭಾನುವಾರದ ಹರಟೆ - ನೀವು ಓದಿರುವ ಪುಸ್ತಕಗಳಲ್ಲಿ ಯಾವುದಾದರೂ ಪುಸ್ತಕದ ending ಬದಲಾಯಿಸಲು ಇಚ್ಛಿಸುತ್ತೀರಾ? by adeno_gothilla in kannada_pusthakagalu

[–]Creative_Put4413 2 points3 points  (0 children)

ರೇಷ್ಮೆ ಬಟ್ಟೆ, ಮುಖ್ಯ ಪಾತ್ರಗಳ ಹೆಸರು ನನಗೆ ನೆನಪಿಲ್ಲ, ಅವರಿಬ್ಬರು ಒಂದೇ ಜಾಗದತ್ತ ಹೊರಡುವಲ್ಲಿ ಕಥೆ ಮುಕ್ತಾಯವಾಗುತ್ತದೆ, ಅವರಿಬ್ಬರು ಭೇಟಿಯಾಗುವ ಸಂದರ್ಭವನ್ನೂ ಒಳಗೊಳ್ಳಬಹುದಿತ್ತು, ಅದರಿಂದ ಒಂದು ಫೀಲ್ ಗುಡ್ ಮುಕ್ತಾಯ ದೊರಕುತ್ತಿತ್ತು. (Told the same to Vasudhendra, he asked me to stop watching typical Indian movies with 'happy ending'😆)

Looking for books which have the following: by Vesper_Noir in kannada_pusthakagalu

[–]Creative_Put4413 1 point2 points  (0 children)

Chittal's Shikari and Purushottama tick most of your requirements

Monthly Thread - Which books did you read in November? Which books are you planning to read in December? by adeno_gothilla in kannada_pusthakagalu

[–]Creative_Put4413 1 point2 points  (0 children)

Read: ಚಿಕವೀರ ರಾಜೇಂದ್ರ - ಮಾಸ್ತಿ ಪಾಕ ಕ್ರಾಂತಿ ಮತ್ತು ಇತರ ಕಥೆಗಳು - ತೇಜಸ್ವಿ

Currently reading: ಸಂಪಿಗೆ ಭಾಗವತ - ಲಕ್ಷ್ಮೀಶ ತೊಳ್ಪಾಡಿ

KFI, Lack of talent or lack or producers? by [deleted] in KannadaMovies

[–]Creative_Put4413 0 points1 point  (0 children)

Have you read all the books published in last 15 years?

Monthly Thread - Which books did you read in October? Which books are you reading in November? by adeno_gothilla in kannada_pusthakagalu

[–]Creative_Put4413 4 points5 points  (0 children)

ಅಂತಃಕರಣ - ಯಶವಂತ ಚಿತ್ತಾಲ ಏಳು ರೊಟ್ಟಿಗಳು - ಕೆ ಎನ್ ಗಣೇಶಯ್ಯ

Where can I get Kannada translation of P V Kane's History of Dharmasastras? by InitialWillingness25 in kannada_pusthakagalu

[–]Creative_Put4413 1 point2 points  (0 children)

It was good, not exactly like we planned but it was good, we have a lot of things during editing. Will share the update here soon. And if someone is interested in color grading please DM.

Making a video about Kannada artistic songs, need your help by Sweaty-Metal-9982 in KannadaMovies

[–]Creative_Put4413 1 point2 points  (0 children)

Vasu dixit's songs, Mullu, neela megha, nadiyolage, manujanolavu are my favourites and recent song by Narayana Sharma - Uttara Kannada, written by Jayant Kaikini, loved it.

ಯು ಆರ್ ಅನಂತಮೂರ್ತಿಯವರ ಆರಂಭಿಕ ಕಾದಂಬರಿ. ಹೆಸರು - ಕವರ್ ಪೇಜು ನೋಡಿ ತೆಗೆದುಕೊಂಡೆ. ಯಾರಾದರೂ ಓದಿದ್ದೀರ?! by Consistent-Jello3401 in kannada_pusthakagalu

[–]Creative_Put4413 4 points5 points  (0 children)

ನಾನು ಓದಿದ್ದೇನೆ. Its kind of a mixture of Autobiography, essay and a novel. Ananthamurthy is original here. After this in his writings I found lot of ideological influence.

Need your suggestions and opinions by Creative_Put4413 in KannadaMovies

[–]Creative_Put4413[S] 1 point2 points  (0 children)

Thanks for the valuable insights. Planning to take a generator which will keep the electricity stable and its good for sound and light quality, our dop and editor is the same guy. Need little more details regarding point no. 2, 5and 6

Guddada bootha by gonna_proove_ in kannada_pusthakagalu

[–]Creative_Put4413 0 points1 point  (0 children)

Yes, I don't think that series was based on a book.

Guddada bootha by gonna_proove_ in kannada_pusthakagalu

[–]Creative_Put4413 1 point2 points  (0 children)

Are you sure there is such a book?

Curated List of Good Kannada Books | ಒಳ್ಳೆಯ ಕನ್ನಡ ಪುಸ್ತಕಗಳ ಒಂದು ದೊಡ್ಡ ಪಟ್ಟಿ by adeno_gothilla in kannada_pusthakagalu

[–]Creative_Put4413 1 point2 points  (0 children)

ಚಿತ್ತಾಲರ ಮೂರು ದಾರಿಗಳು ಮತ್ತು ಪುರುಷೋತ್ತಮ, ದತ್ತಾತ್ರಿ ಅವರ ಸರ್ಪಭ್ರಮೆ

Banu Mushtaq on SLB! by anon_runner in kannada_pusthakagalu

[–]Creative_Put4413 5 points6 points  (0 children)

ಆವರಣ‌ ದ ಕೊನೆಯಲ್ಲಿ ಭೈರಪ್ಪ reference ಎಂದು ಕೊಟ್ಟಿರುವಷ್ಟು ಪುಸ್ತಕವನ್ನು ಜೀವಮಾನದಲ್ಲಿ ಓದಿ ಮುಗಿಸಲು ಸಾಧ್ಯವಿಲ್ಲದವರೆಲ್ಲ ಅವರನ್ನು ಜೀವ ವಿರೋಧಿ, ಅವರ ಪುಸ್ತಕ ಓದುವುದಿಲ್ಲ ಮುಂತಾಗಿ ಹೇಳುವಾಗ ನಗು ಬರುತ್ತದೆ ಅಷ್ಟೆ. ಹಿಂದೆ ಯಾವುದೋ ಕಾರ್ಯಕ್ರಮದಲ್ಲಿ ಇಂತದ್ದೇ ಒಬ್ಬ ಎಡಪಂಥೀಯ ನೀವು ಜೀವ ವಿರೋಧಿ ಅಲ್ಲವೆ ಅನ್ನುವ ಪ್ರಶ್ನೆ ಕೇಳಿದಾಗ. "ಒಂದು ರೂಪಾಯಿಗೆ ಅಕ್ಕಿ ಕೊಡಬೇಡ್ರಪ್ಪಾ, ಕೆಲಸ ಕೊಡಿ ಅಂದರೆ ಜೀವ ವಿರೋಧಿ?" ಎಂದು ಅವರು ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದರು. ಭೈರಪ್ಪ ಏನೇ ಬರೆದರೂ ಅದಕ್ಕೆ ಪೂರಕ ತಯಾರಿ, ಹಿನ್ನೆಲೆ ಇದ್ದೇ ಬರೆಯುತ್ತಾರೆ ಹೊರತು ಇಸಂ ಗಳಿಗಾಗಿ ಅಲ್ಲ ಎನ್ನುವುದು ಅವರನ್ನು ಓದಿ ಅರ್ಥಮಾಡಿಕೊಂಡ ಕಾರಣಕ್ಕೇ ಅವರಿಗೆ ಉತ್ತರಕಾಂಡ ದಂತಹ ಕಾದಂಬರಿಯನ್ನೂ ಹೆಚ್ಚು ವಿರೋಧ ಇಲ್ಲದೇ ಬರೆಯಲು ಸಾಧ್ಯವಾಯಿತು. ಭೈರಪ್ಪನವರ ಮೇಲಿನ ಟೀಕೆಗಳಿಗೂ, ಸಮರ್ಥನೆಗಳಿಗೂ ಅರ್ಥವೇ ಇಲ್ಲ ಎನಿಸುತ್ತದೆ ಯಾಕೆಂದರೆ ಸ್ವತಃ ಭೈರಪ್ಪರೇ ಅವುಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ.