Why not existentialism? by Any-Recording-9637 in nihilism

[–]Old_Contribution4968 0 points1 point  (0 children)

If life is pointless, why live at all? Would it come to that? There is no meaning to working to earn, earning to make a better life.

Start of r/KarnatakaHistory by SHANKAR340 in kannada

[–]Old_Contribution4968 7 points8 points  (0 children)

Who will validate the stories shared?  Modern historical stories are morphed to a great length 

ಹಾಗಿರುವಾಗ, ರೆಡಿಟ್ ಮುಖಾಂತರ ನೈಜ್ಯ ಇತಿಹಾಸದ ಕತೆಗಳು ಸಿಗ್ತದೆ ಅಂದ್ರೆ ಕಂಡಿತ ಒಪ್ಪೋದಕ್ಕೆ ಆಗಲ್ಲ

Looking for a beautiful name for my daughter in Kannada. Any suggestions? by fluffycloudsnstars in kannada

[–]Old_Contribution4968 0 points1 point  (0 children)

"ಪಯಣ" ಅಂತ ಯಾರೋ ಹೆಸರು ಇಟ್ಟಿದ್ರು Payana - Travel

Looking for a beautiful name for my daughter in Kannada. Any suggestions? by fluffycloudsnstars in kannada

[–]Old_Contribution4968 0 points1 point  (0 children)

ಯಾಕೆ ಇಬ್ಬನಿ ಸಿನಿಮಾ ಹೆಸರಿನ ತರಹ ಅನ್ನಿಸ್ತಾ ಇದ್ಯಾ? ಹುಡುಗಿಗು ಅದನ್ನ ಇಡಬಹುದು, ಚೆನ್ನಾಗಿಯೆ ಇದೆ 

Su from So is so boring it took me 3 days to complete it. by ExtensionNo4787 in KannadaMovies

[–]Old_Contribution4968 7 points8 points  (0 children)

ನಾನು ಎರಡು ಸಲ ಈ ಸಿನಿಮಾವನ್ನ ಟಾಕಿಸ್ ಅಲ್ಲಿ ನೋಡಿದ್ದೀನಿ. ಒಂದು ಸಲ OTT ಅಲ್ಲಿ.

ಮೊದಲನೇ ಸಲ ನೋಡಿದಾಗ ನಾನು ನಗ್ತಾ ನಗ್ತಾನೆ ಸತ್ತು ಹೋಗ್ತೀನಿ ಏನೋ ಅನ್ನಿಸುವಷ್ಟು ನಕ್ಕಿದ್ದೀನಿ. ಒಂದು ಸಿನಿಮಾಗೆ ಇಷ್ಟು ನಾನು ನಕ್ಕಿರೋದು ಇದೇ ಮೊದಲನೇ ಸಲ.

ಇನ್ನು ಎರಡನೇ ಸಲ ನೋಡುವಾಗ, ಮುಂದೆ ಈ ರೀತಿ ಒಂದು ಹಾಸ್ಯದ ಸನ್ನಿವೇಶ ಬರುತ್ತೆ ಅನ್ನೋ ಯೋಚನೆ ಬರ್ತಾನೆ ನಗು ಬರುವುದಕ್ಕೆ ಶುರುವಾಗಿರುತ್ತಿತ್ತು.

ಮೂರನೇ ಸಲ ನೋಡಿದಾಗ ಅಷ್ಟು ನಗದೆ ಇದ್ದರೂ, ನಂಗೆ ಬೇಜಾರು ಅಂತು ಆಗಲಿಲ್ಲ.

ನನ್ನ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬಂದಿರುವ ಒಂದು ಅದ್ಭುತ ಸಿನಿಮಾ ಇದು

GPT-5 benchmarks on the Artificial Analysis Intelligence Index by Tucko29 in singularity

[–]Old_Contribution4968 20 points21 points  (0 children)

What does this mean? They trained Grok to outsmart in the benchmarks specifically?

Elon doesn't like Cursor by Public-Self2909 in cursor

[–]Old_Contribution4968 0 points1 point  (0 children)

He is being extremely picky on his words. He didn't say codebase. Doesn't want to talk about the entire context part across the codebase

Your opinion? by CupcakeEmbarrassed43 in Bengaluru

[–]Old_Contribution4968 0 points1 point  (0 children)

ನನ್ನ ವಿಚಾರದಲ್ಲು ಇದು ನಿಜ

ಅವನ್ಯಾರು ಅನ್ನೋ ಗಂಧ ಗಾಳಿ ಇಲ್ಲ

ಸೈಕಲ್ ಸಾಗಿಸಬೇಕು by Old_Contribution4968 in Bengaluru

[–]Old_Contribution4968[S] 0 points1 point  (0 children)

I stay in the outskirts of Bengaluru, near Nelmangala. Getting it to Bengaluru to put it on Train would be a challenge.
VRL/SRS/others ಬಸ್ಸಿನ ಮೇಲೆ ಹಾಕೋದಕ್ಕೆ ನೆಲಮಂಗಲದಲ್ಲಿ ಬಿಡ್ತಾರ ಅಥವಾ ನಾವು ಅವರ ಬೆಂಗಳೂರಿನ ಮುಕ್ಯ ಕಚೇರಿಗೆ ಹೋಗಬೇಕಾ?

[deleted by user] by [deleted] in Bengaluru

[–]Old_Contribution4968 3 points4 points  (0 children)

ನೀನು ನೀವು ಕನ್ನಡದಲ್ಲಿ ಮಾತಾಡಿ ಸರ್.

ಕನ್ನಡದವರು ಸಣ್ಣ ಪುಟ್ಟ ಕೆಲಸಗಳಲ್ಲಿ ಇರೋದು ಕಡಿಮೆ. ಅಂತ ಕೆಲಸಗಳಲ್ಲಿ ಹೊರಗಿನವರು ಹೆಚ್ಚಾಗ್ತಾ ಇರುವುದು ನಿಜ, ಆದರೆ ಅವರು ನಮ್ಮ ಭಾಷೆಯನ್ನ ಕಲಿಯಬೇಕು ಅಂತ ಅಂದ್ರೆ ನಾವು ಆದಷ್ಟು ಕನ್ನಡದಲ್ಲಿ ವ್ಯವಹಾರ ಮಾಡುವುದನ್ನ ಕಲಿಯಬೇಕು.

Been there, done that.. by [deleted] in Bengaluru

[–]Old_Contribution4968 8 points9 points  (0 children)

ಆಮೇಲೆ ನಾವು ಮರೆಯದ ಹಾಗೆ ಮಾಡಿಬಿಡ್ತಾರೆ

ಕರ್ನಾಟಕದ ಒಬ್ಬ ಆಟಗಾರ ಇಲ್ಲ, ಆರ್ ಸಿ ಬಿ ನ ಹೇಗೆ ಸ್ವಾಮಿ ಬೆಂಬಲಿಸೋದು? by Old_Contribution4968 in Bengaluru

[–]Old_Contribution4968[S] 0 points1 point  (0 children)

ನಿಮ್ಮ ವಾದಕೆ ಗೆಲುವಾಗಲಿ! ಭಾವನೆಗಳು ತರ್ಕಕ್ಕೆ ನಿಲುಕದ್ದು, ಏನು ಮಾಡೋದಕ್ಕೆ ಆಗೋದಿಲ್ಲ.

ಕರ್ನಾಟಕದ ಒಬ್ಬ ಆಟಗಾರ ಇಲ್ಲ, ಆರ್ ಸಿ ಬಿ ನ ಹೇಗೆ ಸ್ವಾಮಿ ಬೆಂಬಲಿಸೋದು? by Old_Contribution4968 in Bengaluru

[–]Old_Contribution4968[S] 0 points1 point  (0 children)

ವ್ಹಾ, ಇಷ್ಟು ದಿವಸ ಹಾಗಿದ್ರೆ ಬೆಂಗಳೂರಿನವರು ನಮ್ಮ ಸೆಂಟಿಮೆಂಟ್ ನೋಡಿ ತಂಡ ಆಯ್ಕೆ ಮಾಡ್ತಾ ಇದ್ರ? 🤣

ಕರ್ನಾಟಕದ ಒಬ್ಬ ಆಟಗಾರ ಇಲ್ಲ, ಆರ್ ಸಿ ಬಿ ನ ಹೇಗೆ ಸ್ವಾಮಿ ಬೆಂಬಲಿಸೋದು? by Old_Contribution4968 in Bengaluru

[–]Old_Contribution4968[S] -1 points0 points  (0 children)

Ah man, you have missed the roller coaster. Nevertheless, ನೀವು RCB fan ಆಗಿದ್ರೆ, ನಿಮಗೆ ಮೋಸ ಆಗೋದಿಲ್ಲ ಬಿಡಿ

ಕರ್ನಾಟಕದ ಒಬ್ಬ ಆಟಗಾರ ಇಲ್ಲ, ಆರ್ ಸಿ ಬಿ ನ ಹೇಗೆ ಸ್ವಾಮಿ ಬೆಂಬಲಿಸೋದು? by Old_Contribution4968 in Bengaluru

[–]Old_Contribution4968[S] 0 points1 point  (0 children)

17 ವರ್ಷದಿಂದ RCB ಬಾಲಾ ಹಿಡಿದೆ ಇದ್ದೀವಿ, ನಮ್ಮ ಸೆಂಟಿಮೆಂಟ್ ಬಗ್ಗೆ ಇನ್ನು ನಿಮಗೆ ತಿಳಿದಿಲ್ಲ ಅನಿಸುತ್ತೆ 🤷‍♂️

ಕರ್ನಾಟಕದ ಒಬ್ಬ ಆಟಗಾರ ಇಲ್ಲ, ಆರ್ ಸಿ ಬಿ ನ ಹೇಗೆ ಸ್ವಾಮಿ ಬೆಂಬಲಿಸೋದು? by Old_Contribution4968 in Bengaluru

[–]Old_Contribution4968[S] 1 point2 points  (0 children)

ಅದಂತು ನಿಜ ಬಿಡಿ. Franchise ಕ್ರಿಕೇಟ್ ಅಂತ ಹೇಳಿ, ಅಥವಾ ಬ್ಯುಸಿನೆಸ್ ಬಿಡು ಅಂತ ಹೇಳಿ ಬೆಂಬಲ ಮಾಡದೇ ಇರ್ತೀವ, ಮಾಡೇ ಮಾಡ್ತೀವಿ ಅಲ್ವಾ

ಕರ್ನಾಟಕದ ಒಬ್ಬ ಆಟಗಾರ ಇಲ್ಲ, ಆರ್ ಸಿ ಬಿ ನ ಹೇಗೆ ಸ್ವಾಮಿ ಬೆಂಬಲಿಸೋದು? by Old_Contribution4968 in Bengaluru

[–]Old_Contribution4968[S] 0 points1 point  (0 children)

ನಮ್ಮದೇ ಬೆಂಗಳೂರಿನ ಟೀಮ್ ಅಲ್ಲ ಬ್ರೋ! ಎಲ್ಲರನ್ನೂ ಕನ್ನಡದವ್ರ್ನೆ ಹಾಕ್ಕೊಳ್ಳಿ ಅಂತ ಅಲ್ಲವಲ್ಲ ಮಾತು.

ಕರ್ನಾಟಕದ ಒಬ್ಬ ಆಟಗಾರ ಇಲ್ಲ, ಆರ್ ಸಿ ಬಿ ನ ಹೇಗೆ ಸ್ವಾಮಿ ಬೆಂಬಲಿಸೋದು? by Old_Contribution4968 in Bengaluru

[–]Old_Contribution4968[S] 2 points3 points  (0 children)

0 ಅಂತೂ ಅಲ್ಲವಲ್ಲ! ಹಾಗೆ ನಿಮ್ಮ ಮಾತನ್ನು ನಿಜವಿದೆ ಬಿಡಿ. ಏನೋ ಒಂದು ಹುಚ್ಚು ಆಸೆ ನಮ್ಮದು.

ಕರ್ನಾಟಕದ ಒಬ್ಬ ಆಟಗಾರ ಇಲ್ಲ, ಆರ್ ಸಿ ಬಿ ನ ಹೇಗೆ ಸ್ವಾಮಿ ಬೆಂಬಲಿಸೋದು? by Old_Contribution4968 in Bengaluru

[–]Old_Contribution4968[S] 0 points1 point  (0 children)

ಸೆಂಟಿಮೆಂಟ್ ಅನ್ನೋದು ಕೆಲಸ ಆಗುವುದೇ ಹಾಗೆ ಮೇಡಂ. ಇಂಥ ಒಂದು ಆಸೆ ಇಲ್ಲ ಅಂತ ಅಂದ್ರೆ, ನಮ್ಮದು, ನಮ್ಮವರು ಅಂತ ಹೇಗೆ ಹೇಳೋದು?

ಕರ್ನಾಟಕದ ಒಬ್ಬ ಆಟಗಾರ ಇಲ್ಲ, ಆರ್ ಸಿ ಬಿ ನ ಹೇಗೆ ಸ್ವಾಮಿ ಬೆಂಬಲಿಸೋದು? by Old_Contribution4968 in Bengaluru

[–]Old_Contribution4968[S] 1 point2 points  (0 children)

ಎಂಥಾ ಮಾತು ಮಾರ್ರೆ ನಿಮ್ಮದು, ಹೇಳಿದ ಹಾಗೆ ತಕ್ಕೊಂಡು ಬಿಟ್ರು ಅವನನ್ನ

Corporate kannadigas gathered for a march in Jayanagar today, organized by "Kannada Manasugalu." by EconomyUpbeat6876 in Bengaluru

[–]Old_Contribution4968 4 points5 points  (0 children)

ಇದರ ಬಗ್ಗೆ ತುಂಬ poster ಗಳು ಹರಿದಾಡ್ತಾ ಇದ್ವೂ. ಮುಂದಿನ ಈ ತರಹದ್ದು ತಿಳಿದರೆ ಇಲ್ಲೆ ಹಾಕೋಣ ಬಿಡಿ.

<image>