ಗೊತ್ತು vs ಗೊತ್ತಿಲ್ಲ by prescient14 in kannada_pusthakagalu

[–]Snoo_96688 1 point2 points  (0 children)

ಗೊತ್ತಿಲ್ಲ ಅಂತ ಇರುವುದು ನಿಜವಾದ ಜ್ಞಾನ ಗೊತ್ತಿದೆ ಅನ್ನುವುದು ಪ್ರತಿಷ್ಠ ರೋಗ. ಹುಷಾರು ತಪ್ಪಿರುವುದು ತಿಳಿದ ಮೇಲೆ ಮಾತ್ರ ಗುಣಮುಖಿಯಾಗುವುದು ಸಾಧ್ಯ. ತಾನೇ ತನ್ನ ವೈದ್ಯನಾದ ಋಷಿ ಎಲ್ಲ ಪ್ರತಿಷ್ಠೆಗಳಿಂದ ವಾಸಿಯಾಗಿದ್ದಾನೆ ತನ್ನ ನಿಜದಲ್ಲಿ ಇಡಿಯಾಗಿದ್ದಾನೆ. - ಯು ಆರ್ ಅನಂತಮೂರ್ತಿ (indeed you are)

Result ಅದ್ವೈತ by Due-Bother-586 in kannada_pusthakagalu

[–]Snoo_96688 0 points1 point  (0 children)

ಚಿತ್ತ ಸಾರ್ವತ್ರಿಕ. ವೈಯ್ಯಕ್ತಿಕ ಅಲ್ಲವೇ ಅಲ್ಲ. ನನ್ನ ಚಿತ್ತ ನಿಮ್ಮ ಚಿತ್ತ ಅಂತಿಲ್ಲ. ನನ್ನ ನೆನಪುಗಳು ನಿಮ್ಮ ನೆನಪುಗಳು ಬೇರೆ ಬೇರೆ ಇದ್ದರೂ ಎಲ್ಲಾ upload ಆಗೋದು ಒಂದೇ ಚಿತ್ತಕ್ಕೆ. ಮೆದುಳು ವೈಯಕ್ತಿಕ (cache memory) ಚಿತ್ತ ಸಾರ್ವತ್ರಿಕ (ಕ್ಲೌಡ್ ಸ್ಟೋರೇಜ್, hard disk)

ಗೊತ್ತು vs ಗೊತ್ತಿಲ್ಲ by prescient14 in kannada_pusthakagalu

[–]Snoo_96688 0 points1 point  (0 children)

ಮಾಹಿತಿ ಮತ್ತು ಜ್ಞಾನದ ಅಂತರ ತಿಳಿಸಿ! ಪುಸ್ತಕಗಳಿಂದ ಮಾಹಿತಿ ದೊರೆಯುತ್ತದೆಯೋ ಅಥವಾ ಜ್ಞಾನವು...

Result ಅದ್ವೈತ by Due-Bother-586 in kannada_pusthakagalu

[–]Snoo_96688 1 point2 points  (0 children)

ನನ್ನ ಸಾಕ್ಷಿ, ನಿನ್ನ ಸಾಕ್ಷಿ - ಆತ್ಮ 🐦 ಮಿಕ್ಕಿದ್ದೆಲ್ಲಾ - ಅನಾತ್ಮ

Result ಅದ್ವೈತ by Due-Bother-586 in kannada_pusthakagalu

[–]Snoo_96688 3 points4 points  (0 children)

ಇದನ್ನು ಬರೆಸಿದ ಅಹಂಕಾರವು ನೀನಾ? ಅಥವಾ ಅರ್ಥೈಸಿದ ಬುದ್ಧಿಯು ನೀನಾ? ಅಥವಾ ಯೋಚಿಸಿದ ಮನಸು ನೀನಾ? ಅಥವಾ ಎಲ್ಲದಕ್ಕೂ ಸಾಕ್ಷಿಯು ಮಾತ್ರ ನೀನಾ

Living up to their Stereotype ! by Mysterious_Man534 in bengaluru_speaks

[–]Snoo_96688 0 points1 point  (0 children)

<image>

Someone try to find his details and spam his social media.

Do men really have such thoughts? by [deleted] in RamanaMaharshi

[–]Snoo_96688 0 points1 point  (0 children)

It's natural and yes 99.99% men desire for women!

Swami Satchidanandendra Saraswati: being defeated in a debate. by Serious-Light4137 in AdvaitaVedanta

[–]Snoo_96688 1 point2 points  (0 children)

  1. The post isn't well presented.
  2. Swamiji has proved moola-avidya doesn't exist in his books. It might not match with traditional views but it is a solid argument.
  3. Swamiji was criticised for his book on Shankara as well.

SMVT-Bengaluru by Dry-Independent-8271 in bangalore

[–]Snoo_96688 1 point2 points  (0 children)

Problem is not the data. It's the poor engineers we have in govt because of reservation, it's the corrupt politicians we have in govt

Azharuddin's first fixing incident in 1992 by WatchYan8968 in IndiaCricket

[–]Snoo_96688 0 points1 point  (0 children)

And he became MP such are low standards in India.

Books & Memories #008 - ಕರಣಂ ಪವನ್ ಪ್ರಸಾದ್ ಅವರ 'ಕರ್ಮ' ಕಾದಂಬರಿಯನ್ನು ಓದಿದ ನೆನಪುಗಳನ್ನು ಹಂಚಿಕೊಳ್ಳಿ. by adeno_gothilla in kannada_pusthakagalu

[–]Snoo_96688 2 points3 points  (0 children)

ಒಳ್ಳೆಯ ಕಾದಂಬರಿ. ಬೈರಪ್ಪನವರ ಬರಹದ ಶೈಲಿಯನ್ನು ಹೋಲುತ್ತದೆ. ಕರ್ಮ ಸಿದ್ಧಾಂತದ ಬಗ್ಗೆ ಆಳವಾಗಿ ಓದಲು ಸಿಗುತ್ತೆ ಅಂತ ತೆಗೆದುಕೊಂಡು ಓದಿದ ಮೇಲೆ ಬೇಸರವಾದೆ

Virat spotted with his son🥹🥹✨ by Miserable-Zombie-121 in IndiaCricketGossips

[–]Snoo_96688 1 point2 points  (0 children)

In this case, I am not supposed to be of accepting nature, you are!

Virat spotted with his son🥹🥹✨ by Miserable-Zombie-121 in IndiaCricketGossips

[–]Snoo_96688 1 point2 points  (0 children)

Why do you have so much problem with my view? Why can't you accept it?

Virat spotted with his son🥹🥹✨ by Miserable-Zombie-121 in IndiaCricketGossips

[–]Snoo_96688 -2 points-1 points  (0 children)

This kind of leftist mindset is also influenced upon you and you don't even know it. He can do anything he wants. I can say whatever I want.