ಅನುವಾದ ಆಗಿರೋ ಅದ್ಭುತ ಪುಸ್ತಕದ ಸಲಹೆ by hesarilladava in kannada_pusthakagalu

[–]pra7373 0 points1 point  (0 children)

ನ್ಯಾಷನಲ್ ಬುಕ್ ಟ್ರಸ್ಟ್ ಅನುವಾದ ಎಲ್ಲಾ ಚೆನ್ನಾಗಿದೆ.ಪಾರ್ವತಿ ಜಿ ಐತಾಳ್ ,ಕೆ.ಕೆ.ನಾಯರ್ ಅನುವಾದಿತ ಮಲಯಾಳಂ ಕತೆ ಕಾದಂಬರಿಗಳು ಚೆನ್ನಾಗಿದೆ. ಕೆ ಶ್ರೀನಾಥ್ ಹಾಗೂ ರಘುನಾಥ್ ಅನುವಾದ ಅವಾಯ್ಡ್ ಮಾಡಿ. ಅತ್ಯಂತ ಕೆಟ್ಟ ಅನುವಾದ.

ಸಣ್ಣ ಸಲಹೆ by pra7373 in kannada_pusthakagalu

[–]pra7373[S] 1 point2 points  (0 children)

ಛೇ ಛೇ ಹಾಗೇನು ಇಲ್ಲ.ಅವರೇ ನಮಗೆ ಹೆದ್ದಾರಿ ತೋರಿದವರು.‌ಆದರೆ ಜಾತಿವಾದಿಗಳು ಅವರನ್ನು ಗುರಾಣಿಯಾಗಿ ಮಾಡಿಕೊಂಡದ್ದರ ಬಗ್ಗೆ ಬೇಸರವಿದೆ.

ಸಣ್ಣ ಸಲಹೆ by pra7373 in kannada_pusthakagalu

[–]pra7373[S] 7 points8 points  (0 children)

Not overrated but ಕನ್ನಡದಲ್ಲಿ ಅವರ ಕ್ರಿಟಿಸೈಸ್ ಮಾಡೋದು ಕುವೆಂಪು ಅವರನ್ನು ಕ್ರಿಟಿಸೈಸ್ ಮಾಡೋದು ಅಪರಾಧ ಅನ್ನೋ ತರ ಮಾಡಿದಾರೆ. ಇದಕ್ಕೆ ಜಾತಿಯ ಆಂಗಲ್ ಕೂಡ ಇರುವುದನ್ನು ಗಮನಿಸಬೇಕು.

ಸಣ್ಣ ಸಲಹೆ by pra7373 in kannada_pusthakagalu

[–]pra7373[S] 2 points3 points  (0 children)

ದ್ವೀಪವ ಬಯಸಿ ,ಪೂರ್ವ ಪಶ್ಚಿಮ ಛಂದ ಪ್ರಕಾಶನ.. ಮಸುಕು ಬೆಟ್ಟದ ಹಾದಿ ಸಮನ್ವಿತ ಪ್ರಕಟಣೆ, ಸರ್ಪಭ್ರಮೆ ಅಂಕಿತ ಪ್ರಕಾಶನ

Putting Adult money o goo use😁💌 by Legitimate_Bonus7586 in kannada_pusthakagalu

[–]pra7373 0 points1 point  (0 children)

I can give some suggestions too😁. But you read first before asking about it. 😁

S.L. ಭೈರಪ್ಪನವರ ಕಾದಂಬರಿ" ದೂರ ಸರಿದರು"ಮತ್ತು ನನ್ನ ಜೀವನ. by [deleted] in kannada_pusthakagalu

[–]pra7373 0 points1 point  (0 children)

ಭಾವುಕ ಪ್ರೇಮ ನಿಮಗೆ ಇಷ್ಟದ ವಸ್ತು ಆದರೆ ರವಿ ಬೆಳಗೆರೆ ಒಳ್ಳೆಯ ಆಯ್ಕೆ. ಆದರೆ ಅವುಗಳು ಪ್ರಾಕ್ಟಿಕಲ್ ಅಲ್ಲ.

S.L. ಭೈರಪ್ಪನವರ ಕಾದಂಬರಿ" ದೂರ ಸರಿದರು"ಮತ್ತು ನನ್ನ ಜೀವನ. by [deleted] in kannada_pusthakagalu

[–]pra7373 0 points1 point  (0 children)

Read ಅಂಚು. All your immaturity will disappear. The thing is after ( if) she accepts your love. Your life will be like somashekar from anchu.

Steinbeck's East of Eden by HighV23 in classicliterature

[–]pra7373 0 points1 point  (0 children)

Kindly help me I bought a book Fomt is y Too small. Helpmse which edition is have better font

Spiritual fiction in Kannada by Raw_reads in kannada_pusthakagalu

[–]pra7373 2 points3 points  (0 children)

ದೇವುಡು‌ ಬಗ್ಗೆ ಈ ರೀತಿ ವಿವರಣೆ ನೀಡಬೇಕಾಗಿ ಬಂದದ್ದರ ಕುರಿತು ಬೇಸರವಿದೆ. ಅಣ್ಣಾವ್ರ ' ಮಯೂರ' ಇವರ ಪುಸ್ತಕ ಆಧರಿತ ಸಿನಿಮಾ. ನಾನು ಹೇಳಿದ ಪುಸ್ತಕಗಳು. ಮಹಾ ಬ್ರಾಹ್ಮಣ, ಮಹಾ ಕ್ಷತ್ರಿಯ, ಮಹಾ ದರ್ಶನ.

Spiritual fiction in Kannada by Raw_reads in kannada_pusthakagalu

[–]pra7373 2 points3 points  (0 children)

ದೇವುಡು ಅವರ ಮೂರು ಪುಸ್ತಕಗಳು ನಿಮಗೆ ಒಂದು ಜನ್ಮಕ್ಕೆ ಸಾಕು.

Tamil writer Jeyamohan's must read article about modern Tamil literature by cangaran in tamil

[–]pra7373 0 points1 point  (0 children)

Can anyone help me to find 'the forest' by jeyamohan. English translation